Skip to main content
Viveka Prabha
Sri Ramakrishna Ashrama, Mysuru
Sri Ramakrishna Ashrama, Mysuru
A branch of Ramakrishna Math and Mission, Belur Math, Howrah,WB

ರಾಮಕೃಷ್ಣ ಮಹಾಸಂಘದ ಏಕೈಕ ಕನ್ನಡ ಮಾಸಪತ್ರಿಕೆ

The Magazine ” VIVEKA PRABHA” is the only Kannada Magazine which is being published by The Ramakrishna Maha Sangha. This magazine was released in 2000. The magazine features writings by renounced monks and also the leading writers and is read by over 25,000 readers across the state of Karnataka and also outside.


ಧ್ಯೇಯ

ಸ್ವಾಮಿ ವಿವೇಕಾನಂದರು ಎಲ್ಲ ಭಾಷೆಗಳಲ್ಲಿಯೂ ಪತ್ರಿಕೆಗಳನ್ನು ಆರಂಭಿಸಬೇಕು ಎಂದು ಬಯಸಿದ್ದರು. ಅದರಂತೆ ರಾಮಕೃಷ್ಣ ಮಹಾಸಂಘವು ಭಾರತದ ಹಲವಾರು ಮುಖ್ಯ ಭಾಷೆಗಳಲ್ಲಿ ಪತ್ರಿಕೆಗಳನ್ನು ಹೊರತರುತ್ತಿದೆ. ಅದರಲ್ಲಿ ‘ವಿವೇಕಪ್ರಭ’ವೂ ಒಂದಾಗಿದೆ. ‘ವಿವೇಕಪ್ರಭ’ ಪತ್ರಿಕೆಯು ರಾಮಕೃಷ್ಣ ಮಹಾಸಂಘವು ಕನ್ನಡದಲ್ಲಿ ಪ್ರಕಟಿಸುತ್ತಿರುವ ಏಕೈಕ ಮಾಸಪತ್ರಿಕೆಯಾಗಿದೆ. ಮೈಸೂರಿನ ಶ್ರೀರಾಮಕೃಷ್ಣ ಆಶ್ರಮವು ಜನವರಿ ೨೦೦೦ ದಿಂದ ಈ ಪತ್ರಿಕೆಯನ್ನು ಹೊರತರುತ್ತಿದೆ. ಪರಿಪೂರ್ಣ ಜೀವನದ ಪರಮಾಪ್ತ ಪತ್ರಿಕೆಯಾದ ಇದು ತನ್ನ ಸುಂದರ ವಿನ್ಯಾಸ, ಉತ್ತಮ ಮಟ್ಟದ ಮುದ್ರಣ ಮತ್ತು ಉದಾತ್ತ ಚಿಂತನೆಗಳಿರುವ ಲೇಖನಗಳಿಗಾಗಿ ಹೆಸರುವಾಸಿಯಾಗಿದೆ. ತನ್ನ ದಶಮಾನೋತ್ಸವದ ಸಂದರ್ಭದಲ್ಲಿ ‘ವಿವೇಕಪ್ರಭ’ವು ಕನ್ನಡ ಜನತೆಗೆ ತನ್ನೆಲ್ಲ ಸಾಹಿತ್ಯಸಾಮಗ್ರಿಯನ್ನು ಈ ಅಂತರ್ಜಾಲ ತಾಣದಲ್ಲಿ ಕೊಡುಗೆಯಾಗಿ ನೀಡುತ್ತಿದೆ

Online Subscription Details

ಚಂದಾ ವಿವರ: (subscription Details -   In India (ಭಾರತದಲ್ಲಿ  )

7000


ವಾರ್ಷಿಕ (Annual)

Rs. 200/-

ಮೂರು ವರ್ಷ (3 Years)


Rs.500/-

ಐದು ವರ್ಷ (5 Years)


Rs.800/-

ಅಜೀವ – 25 ವರ್ಷ (Life – 25Yrs)


Rs.4000/-



Read Magazine Online


Read at vivekaprabha.net
Read at Issuu
Read at Magzter